Lok Sabha Elections 2019 : ಇನ್ನು ಪಟ್ಟು ಸಡಿಲಿಸದ ಕೈ-ಜೆಡಿಎಸ್ ಮುಖಂಡರು..! | Oneindia Kannada

2019-03-12 211

ಜೆಡಿಎಸ್-ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದೆಯಾದರೂ ಕ್ಷೇತ್ರ ವಿಂಗಡನೆ ಅಂತಿಮವಾಗುತ್ತಿಲ್ಲ. ಎರಡೂ ಪಕ್ಷಗಳು ಕೆಲವು ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿದ್ದು, ಅಂತಿಮ ಪಟ್ಟಿ ಘೋಷಿಸಲು ತಡವಾಗುತ್ತಿದೆ.

JDS-Congress seat sharing for lok sabha elections 2019 is not yet over. Both leaders fighting over constituencies. JDS demanding Mysuru or Tumakur but congress not ready to give it.

Videos similaires